Live Stream

February 2025
S M T W T F S
 1
2345678
9101112131415
16171819202122
232425262728  

| Latest Version 9.4.1 |

Local News

ನಾಳೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ನಾಳೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

ರಾಯಚೂರು- ಎಪಿಎಂಸಿ ಯಾರ್ಡ್ ಉಪಕೇಂದ್ರದಲ್ಲಿ ಲೈನ್ ಕ್ಲೀಯರೇನ್ಸ್ ಕಾಮಗಾರಿಯನ್ನು ನಿರ್ವಹಿಸುವ ಪ್ರಯುಕ್ತ ಏ.೧೯ರಂದು ಬೆಳಗ್ಗೆ ೧೦.೦೦ರಿಂದ ಸಂಜೆ ೫.೦೦ರವರೆಗೆ ಕೆಐಎಡಿಬಿ ಇಂಡಸ್ಟ್ರಿ ಏರಿಯಾ, ಯರಮರಸ್ ವಿ.ಐ.ಪಿ ಸರ್ಕಿಟೋಸ್, ಯರಮರಸ ರೈಲ್ವೆ ಸ್ಟೇಷನ್, ಬಾನಸಾರಿ, ಹನುಮನ ಕಾಟನ್, ವಿಶ್ವಗಂಗಾ, ವಿಶ್ವಜ್ಯೋತಿ, ಬ್ರೆöÊಟ್‌ಕಾಲೇಜ್, ನಂದಿನಿ ಹಾಲು ಡೈರಿ, ಗೆಸ್ಟ್ ಹೌಸ್ . ಸರಕಾರಿ ಇಂಜಿನಿಯಿಯರ್ ಕಾಲೇಜ್, ಹೌಸಿಂಗ್ ಬೋರ್ಡ, ಯರಮರಸ್ ಕ್ಯಾಂಪ್, ಪೋತಗಲ್, ಯರಮರಸ್ ದಂಡು, ಏಗನೂರು ಐ.ಐ. ಐಟಿ & ವಾಟರ್ ಸಪ್ಲೆ, ಹೆಗಡೆ ಕಾಲೋನಿ, ಬೈಬಾಸ್ ರೋಡ, ಭೀಮರಾಯ ಕಾಲೋನಿ, ಎಸ್.ಎಲ್.ಎನ್. ಕಾಲೇಜ್ ಶಿಲ್ಪಾ ಆಫೀಸ್ ಹಾಗೂ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಾಗಿ ೨೪x೭ಗ್ರಾಹಕರ ನಿರಂತರ ಸೇವಾ ಕೇಂದ್ರ: ೦೮೫೩೨-೨೨೬೩೮೬, ೦೮೫೩೨-೨೩೧೯೯೯ ಸಂಪರ್ಕಿಸುವAತೆ ಜೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Megha News