Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Crime News

ಯರಗೇರಾ ಪೊಲೀಸರು ಕಾರ್ಯಾಚರಣೆ ನಾಲ್ವರು ಅಂತರಾಜ್ಯ ಕಳ್ಳರ ಬಂಧನ

ಯರಗೇರಾ ಪೊಲೀಸರು ಕಾರ್ಯಾಚರಣೆ ನಾಲ್ವರು ಅಂತರಾಜ್ಯ ಕಳ್ಳರ ಬಂಧನ

ರಾಯಚೂರು. ತಾಲೂಕಿನ ದೇವನಹಳ್ಳಿ ಗುಂಜಳ್ಳಿ ಸೇರಿದಂತೆ ರಜಾ ಕಳ್ಳರನ್ನು ಯರಗೇರಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ಗ್ರಾಮದಲ್ಲಿ ಅಶೋಕ್ ಲೈಲ್ಯಾಂಡ್ ಟಿಪ್ಪರ್ ಗುಂಜಳ್ಳಿ ಗ್ರಾಮದಲ್ಲಿ ನಾಲ್ಕು ಆಕಳು ರತನ ಕುರಿತಂತೆ ಹೆರಿಗೆ ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಬೆನ್ನು ಬಿದ್ದಿದ್ದ ಪೊಲೀ ಸರು ನಾಲ್ವರು ಅಂತರ ರಾಜ್ಯ ಕಳ್ಳರನ್ನು ಬಂಧಿ ಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುಮಾರ ತಂದೆ ರಾಮಲಿಂಗ ಆರೋಪಿಯನ್ನು ಬಂಧಿಸಿ 50,000 ಹಣ ವಶಕ್ಕೆ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಗುರು ಪ್ರಸಾದ್ ತಂದೆ ದಸ್ತಗಿರಿ ಬಂಡೆಕಲ್ಲು ಎನ್ನುವವರನ್ನು ಬಂಧಿಸಿ ಅಶೋಕ್ ಲೈಲೆಂಡ್ ಹಾಗಾಉ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದೆ. ಭೀಮೇಶ ತಂದೆ ಲಕ್ಷ್ಮಣ ಗುಂಜಳ್ಳಿ, ಹಾಗೂ ಮಲ್ಲೇಶ ತಂದೆ ಲಕ್ಷ್ಮಯ್ಯ ಎಂಬ ಆರೋಪಿಗಳನ್ನು ಬಂಧಿಸಿ 10 ಸಾವಿರ ಹಣ ವಶಕ್ಕೆ ಪಡೆದಿದೆ.
3 ಪ್ರಕರಣದಲ್ಲಿ ಬಂಧಿತರಿಂದ 5.40 ಲಕ್ಷ ರೂ ಬೆಲೆ ಬಾಳುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಯರಗೇರಾ ಸಿಪಿಐ ನಿಂಗಪ್ಪ ನೇತೃತ್ವದ ತಂಡ ಪಿಎಸ್‌ಐ ಅರುಣಕುಮಾರ ರಾಠೋಡ್, ಶಾಂತಮ್ಮ ಹಾಗೂ ಸಿಬ್ಬಂಧಿಗಳಾದ ಆದೇಶ, ಹನು ಮಂತ, ಚಾಂದಪಾಷ, ನಿಜಲಿಂಗಪ್ಪ, ಸುಜಾತ ಅವರನ್ನು ಒಳಗೊಂಡ ವಿಶೇಷ ತಂಡದ ಕಾರ್ಯವನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ.ಶ್ಲಾಘಿಸಿದ್ದಾರೆ.

Megha News