Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Tayappa - Raichur

Tayappa - Raichur
1475 posts
Local News

ಹೃದಯಾಘಾತದಿಂದ ಯುವ ವೈದ್ಯ ಡಾ.ಚಂದ್ರಶೇಖರ ಮುದಿನೂರು ಸಾವು

ರಾಯಚೂರು. ಯುವ ವೈದ್ಯರೊಬ್ಬರು ಹೃದ ಯಾಘಾತದಿಂದ ಮೃತಪಟ್ಟರುವ ಘಟನೆ ಜಿಲ್ಲೆ ಯ ಸಿಂಧನೂರಿನಲ್ಲಿ ನಡೆದಿದೆ. ಮೃತ ಯುವ ವೈದ್ಯ ಜನರಲ್‌ ಸರ್ಜನ್‌ ಡಾ. ಚಂದ್ರಶೇಖರ ಮಾದಿನೂರು(34) ವರ್ಷ...

Crime NewsLocal News

ಬಸ್ ಚಾಲಕನ ಚಾಣಾಕ್ಷತನದಿಂದ ಬೈಕ್ ಸವಾರ ಪಾರು, ತಪ್ಪಿದ ಬಾರಿ ಅನಾಹುತ

ರಾಯಚೂರು. ಸಾರಿಗೆ ಬಸ್‌ಗೆ ಬೈಕ್ ಸವಾರ ಅಡ್ಡ ಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಪಾ ಯದಿಂದ ತಪ್ಪಿಸಿಕೊಂಡಿರುವ ಘಟನೆ ಸಿರವಾರ ತಾಲೂಕಿನ ಅತ್ತನೂರು ಗ್ರಾಮದ ಹೊರವಲಯ ದ ಪೆಟ್ರೋಲ್ ಬಂಕ್...

Local News

ಕೃಷಿ ಸಚಿವರಿಂದ ಹತ್ತಿ ಬೆಳೆ ಹಾನಿ ಪರಿಶೀಲನೆ

ರಾಯಚೂರು.ಕೃಷಿ ಸಚಿವ ಎನ್ ಚಲುವರಾಯ ಸ್ವಾಮಿ ಅವರು ತಾಲೂಕಿನ ವಿವಿಧ ಹೋಬಳಿ ಗಳಲ್ಲಿ ಹತ್ತಿ ಮತ್ತು ತೊಗರಿ ಬೆಳೆಯ ಬರಪೀಡಿತ ತಾಲೂಕುಗಳಿಗೆ ಭೇಟಿ ನೀಡಿದರು. ತಾಲ್ಲೂಕಿನ ಮಿಟ್ಟಿ...

Crime NewsLocal News

ಜಿಲ್ಲೆಯಲ್ಲಿ ಮಟ್ಕಾ, ಜೂಜಾಟ ಸೇರಿ 8 ಕಡೆ ಪೋಲಿಸರ ದಾಳಿ ಪ್ರಕರಣ ದಾಖಲು

ರಾಯಚೂರು. ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಜೂಜಾಟ, ಇಸ್ಪೀಟ್, ಅಕ್ರಮ ಮರಳು ಸಾಗಾಣೆ ಸೇರಿ ಒಟ್ಟು 8 ಕಡೆ ಯಲ್ಲಿ ದಾಳಿ ನಡೆಸಿ ಪೊಲೀಸರು ಪ್ರಕರಣ...

Politics NewsState News

ಕಾಂಗ್ರೆಸ್ ಸಿದ್ಧಾಂತ ಬೆಂಬಲಿಸಿ ಬರುವವರಿಗೆ ಸ್ವಾಗತ – ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು, ನಾಯಕತ್ವವನ್ನು ಬೆಂಬಲಿಸಿ ಬರುವವರನ್ನು ಪಕ್ಷಕ್ಕೆ ಸ್ವಾಗತಿಸಲಾಗುತ್ತದೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಆಪರೇಷನ್ ಹಸ್ತ ಕೈಗೊಳ್ಳುತ್ತಿದೆ...

State News

ನೀರಾವರಿ ಪಂಪ್‍ಸೆಟ್‍ಗಳಿಗೆ 7 ಗಂಟೆ ವಿದ್ಯುತ್- ಸಿಎಂ ಸಿದ್ದರಾಮಯ್ಯ

ಬೆಂಗಳೂರು. ರಾಜ್ಯದಲ್ಲಿ ನೀರಾವರಿ ಪಂಪ್‍ ಸೆಟ್‍ಗಳಿಗೆ 7 ಗಂಟೆಗಳ ಕಾಲ ವಿದ್ಯುತ್ ಸರಬ ರಾಜು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ...

Local News

ಮಳೆಗಾಲದಲ್ಲಿ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಡಿಸಿಎಂ ಜೊತೆ ಚರ್ಚಿಸಿ ತೀರ್ಮಾನ

ರಾಯಚೂರು. ಮಳೆಗಾಲದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡುತ್ತಿದ್ದ, ಬದಲಾಗಿ ಕಾಲುವೆಗ ಳಿಗೆ ನೀರು ಹರಿಸಿದಲ್ಲಿ ಕೆರೆ ಮತ್ತು ಕೃಷಿ ಹೊಂಡ ಗಳನ್ನು ರೈತರು ತುಂಬಿಸಿಕೊಳ್ಳಲು ಅನುಕೂಲ ವಾಗಲಿದೆ,...

Local News

ಏಕಾಏಕಿ ಎತ್ತು ಸಾವು, ಸ್ಥಳಕ್ಕೆ ಪಶು ವೈದ್ಯರು ಬೇಟಿ, ವಿಷಜಂತು ಕಚ್ಚಿರುವ ಸಂಶಯ

ರಾಯಚೂರು. ತಾಲೂಕಿನ ಗಧಾರ ಗ್ರಾಮದ ರೈತ ಹರಿ ಎಂಬುವವರಿಗೆ ಸೇರಿ ಎತ್ತು ಏಕಾಏಕಿಯಾಗಿ ಸಾವನಪ್ಪಿದ್ದ ಘಟನೆ ನಡೆದಿದೆ. ಸುಮಾರು 80 ಸಾವಿರ ರೂ. ಮೌಲ್ಯದ ಎರಡು ಎತ್ತುಗಳ...

Local News

ಜಿಲ್ಲೆಯ ಪದವೀಧರರಲ್ಲಿ ಜಿಲ್ಲಾಧಿಕಾರಿಗಳಾದ ಚಂದ್ರಶೇಖರ ನಾಯಕ್ ಎಲ್ ಮನವಿ, ಈಶಾನ್ಯ ಪದವೀಧರರ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ನಾಳೆ ಕೊನೆಯ ದಿನ

ರಾಯಚೂರು. ಕರ್ನಾಟಕ ಈಶಾನ್ಯ ಪದವೀ ಧರರ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ನ. 6 ಕೊನೆಯ ದಿನವಾಗಿದ್ದು, ಅರ್ಹ ಪದವೀಧರರು ಆಸಕ್ತಿ ವಹಿಸಿ ತಮ್ಮ ಹೆಸರನ್ನು...

1 127 128 129 148
Page 128 of 148