ನಗರಸಭೆ ಬೀದಿ ದೀಪಗಳ ಟೆಂಡರ್ ಲೋಪ: ಪೌರಾಯುಕ್ತ ಡಾ.ಗುರುಲಿಂಗಪ್ಪ, ರಮೇಶ ನಾಯಕ ಅಮಾನತ್
ರಾಯಚೂರು, ಜು.೧೩- ನಗರದ ಬೀದಿದೀಪಗಳ ಟೆಂಡರ್‌ನಲ್ಲಿ ಲೋಪ ಎಸಗಿ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ನಗರಸಭೆ ಆಯುಕ್ತ ಡಾ.ಗುರುಲಿಂಗಪ್ಪ ಹಾಗೂ ಹಿಂದಿನ ಪೌರಾಯುಕ್ತ ರಮೇಶ.ಎಸ್.ನಾಯಕ ಇವರನ್ನು ಅಮಾನತ್‌ಗೊಳಿಸಿ ಪೌರಾಡಳಿತ...