Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Tayappa - Raichur

Tayappa - Raichur
1473 posts
Crime NewsLocal News

ಮನೆ, ಚಿನ್ನದ ಅಂಗಡಿ ಕಳ್ಳತನ 6 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ರಾಯಚೂರು. ಕೂಲಿ ಕೆಲಸ ಮಾಡುತ್ತೇನೆಂದು ಹೇಳಿಕೊಂಡು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಪೊಲೀಸರು ಬಂದಿಸುವಲ್ಲಿ ಚಿನ್ನಾಭ ರಣಗಳನ್ನು ಜಪ್ತಿ ಮಾಡಿದ್ದಾರೆ. ಬಂಧಿತ ಆರೋಪಿ ನಾಗರಾಜ ದೇವರಮನಿ ಬಂಧಿತ...

Local News

ಅಣ್ಣನ ಬೆನ್ನೇರಿ ಕಿಟಕಿಯೊಳಗೆ ನುಗ್ಗಿ ಸೀಟು ಹಿಡಿದ ತಂಗಿ

ರಾಯಚೂರು. ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಿಂದ ಇಲ್ಲಿಯವರೆಗೆ ಮಹಿಳೆಯರು ಬಸ್ ಸೀಟಿಗಾಗಿ ಸಾಹಸದ ಕೆಲಸ ಮಾಡಿದ್ದು ನಡೆಯು ತ್ತಿವೆ, ಆದರೆ ಇಲ್ಲೊಬ್ಬ ಮಹಿಳೆ ಸೀಟು ಇಡಿಯ ಲು...

Local News

ಟಿಫಿನ್ ಮಾಡುವ ನೆಪದಲ್ಲಿ ಕೊಲೆ ಆರೋಪಿ ಪರಾರಿ ಭದ್ರತಾ ಸಿಬ್ಬಂದಿಗಳಿಂದ ಹುಡುಕಾಟ

ರಾಯಚೂರು. ಕೊಲೆ ಪ್ರಕರಣದಲ್ಲಿ ವಿಚಾರಣಗೆ ಒಳಗಾಗಿದ್ದ ಖೈದಿ ದೇವದುರ್ಗದ ಉಪ ಕಾರಾಗೃಹ ದಿಂದ ಪರಾರಿಯಾಗಿರುವ ಘಟನೆ ನಡೆದಿದೆ. ಖೈದಿ ಮಸಿಹಾಳ ಗ್ರಾಮದ ನಿವಾಸಿ ಅನ್ವರ ಬಾಷ್ ಎಂದು...

Local News

ಟಿಪ್ಪರ್ ದ್ವಿ ಚಕ್ರ ವಾಹನ ನಡುವೆ ಅಪಘಾತ ಸವಾರ ಸಾವು

ರಾಯಚೂರು. ಟಿಪ್ಪರ್ ಮತ್ತು ದ್ವಿ ಚಕ್ರ ವಾಹನದ ನಡುವೆ ರಸ್ತೆ ಅಪಘಾತದಲ್ಲಿ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದ ಘಟನೆ ನಗರದ ಗದ್ವಾಲ್ ರಸ್ತೆಯಲ್ಲಿ ನಡೆದಿದೆ. ಮೃತ ವ್ಯಕ್ತಿ ನಗರದ...

State News

ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ – ಮಹಾ ರಥೋತ್ಸವ

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮಹಾ ರಥೋತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು...

Local News

ಇಂಜಿನ್ ಹೀಟಾಗಿ ಕೆಟ್ಟು ನಿಂತ ಸಾರಿಗೆ ಬಸ್, ಪ್ರಯಾಣಿಕರು ಸಾರಿಗೆ ಇಲಾಖೆ ವಿರುದ್ಧ ಆಕ್ರೋಶ

ರಾಯಚೂರು. ನಿರಂತರವಾಗಿ ಬಸ್ಸು ಸಂಚರಿಸು ತ್ತಿದ್ದರಿಂದ ಇಂಜಿನ್ ಹೀಟ್ ಹೆಚ್ಚಾಗಿ ರೇಡಿಯೇ ಟರ್ ನಿಂದ ಹೊಗೆ ಬಂದು ಕೆಟ್ಟು ನಿಂತ ಘಟನೆ ಮಂತ್ರಾಲಯ ಹತ್ತಿರ ಮಾಧವರಂ ಬಳಿ...

Local News

ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ 10 ಸಾವಿರ ದಂಡ ವಿಧಿಸಿ ಆದೇಶ

ರಾಯಚೂರು. ಕೊಲೆ ಆರೋಪಿತನಿಗೆ ಜೀವಾ ವಧಿ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ಸಿಂಧನೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯದೀಶ ಬಿ.ಬಿ. ಜಕಾತಿ...

Entertainment News

ಗಮನ ಸೆಳೆದ ಶೇಷಗಿರಿದಾಸ್ ಅವರ ದಾಸವಾಣಿ

ಮಂತ್ರಾಲಯ: ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವ ಹಿನ್ನೆಲೆ ವಿದ್ವಾನ್ ಶೇಷಗಿರಿದಾಸ್ ಅವರ ದಾಸವಾಣಿ ಭಕ್ತರ ಗಮನ ಸೆಳೆಯಿತು. ಶ್ರೀ ಮಠದ ಆವರಣದಲ್ಲಿರುವ ಯೋಗೀಂದ್ರ ಸಭಾ...

State News

352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ವಿಜೃಂಭಣೆಯಿಂದ ರಥೋತ್ಸವ

ಮಂತ್ರಾಲಯ: ಶ್ರೀರಾಘವೇಂದ್ರ ಸ್ವಾಮಿಗಳ 352ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ವಿಜೃಂಭಣೆಯಿಂದ ರಥೋತ್ಸವ ನಡೆಯಿತು. ಬೆಳಿಗ್ಗೆಯಿಂದಲೇ ರಾಯರ ಶ್ರೀಮಠದಲ್ಲಿ ಸುಪ್ರಭಾತ, ಪಂಡಿತರಿಂದ ಪಾರಾಯಾಣ ಪಠಣ ಮಾಡಲಾಯಿತು. ಪೀಠಾಧಿಪತಿ ಶ್ರೀಸುಬುಧೇಂದ್ರ...

Crime NewsState News

ಹಣ ಕೊಡಲು ವೈದ್ಯರಿಗೆ ಬೆದರಿಕೆ ಕರೆ ವೈದ್ಯರ ಮೇಲೆ ಅಪರಿಚಿತರಿಂದ ಗುಂಡಿನ ದಾಳಿ

ರಾಯಚೂರು.ವೈದ್ಯರ ಮೇಲೆ ಅಪರಿಚಿತ ವ್ಯಕ್ತಿಗಳಿಂದ ಎರಡು ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ ಎಂದು ಬಳ್ಳಾರಿ ವಲಯದ ಐಜಿಪಿ ಲೋಕೇಶ ಕುಮಾರ ಹೇಳಿದರು....

1 138 139 140 148
Page 139 of 148