Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Sports News

ಮದುವೆ ಮಂಟಪದಲ್ಲಿ ವಿಶ್ವಕಪ್ ಕ್ರಿಕೇಟ್ ಫೈನಲ್ ವೀಕ್ಷಣೆ

ಮದುವೆ ಮಂಟಪದಲ್ಲಿ ವಿಶ್ವಕಪ್ ಕ್ರಿಕೇಟ್ ಫೈನಲ್ ವೀಕ್ಷಣೆ

ರಾಯಚೂರು. ಭಾರತ ಮತ್ತು ಆಸ್ಟ್ರೇಲಿಯಾ ನಡುಗೆ ವಿಶ್ವಕಪ್ ಫೈನಲ್ ಪಂದ್ಯ ನಡೆಯು ತ್ತಿದ್ದು, ಮದುವೆ ಮಂಟಪದಲ್ಲೇ ಕ್ರಿಕೇಟ್ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ.

ಕ್ರಿಕೇಟ್ ವೀಕ್ಷಣೆ ಮಾಡಲು ಜನ ಮುಗಿ ಬಿದ್ದಿದ್ದು,
ಮದುವೆ ಮಂಟಪದಲ್ಲಿಯೂ ಕ್ರಿಕೆಟ್ ಕಾವು ಜೋರಾಗಿದೆ.
ನಗರದ ಆಶಾಪೂರ ರಸ್ತೆಯಲ್ಲಿ ಬರುವ ಕೆ.ಕೆ.ರೆಡ್ಡಿ ಕಲ್ಯಾಣ ಮಂಟಪದಲ್ಲಿ ವಧುವರರಾದ ಹರ್ಷ ವರ್ಧನ ಸಹನಾ ಅವರು ಮದುವೆ ನಡೆಯು ತ್ತಿದ್ದು, ಮದುವೆ ಮಂಟಪದಲ್ಲಿ ಬೃಹತ್ ಗಾತ್ರದ ಪರದೆಯ ವ್ಯವಸ್ಥೆ ಮಾಡಿದ್ದು ಸಾಕಷ್ಟು ಜನರು ಮದುವೆಗೆ ಆಗಮಿಸಿ ವಧುವರರನ್ನು ಆಶೀರ್ವದಿಸಿ, ಕ್ರಿಕೇಟ್ ವೀಕ್ಷಣೆ ಮಾಡಿ, ಹರ್ಷ ವ್ಯಕ್ತಪಡಿಸಿದರು.

Megha News