Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

National News

ಮಧ್ಯಂತರ ಬಜೆಟ್-2024 Iive:ಮೋದಿ ಸರ್ಕಾರದ ಲಿಕ್ಕಚಾರ – ಈ ಕ್ಷಣದ ಅಪ್ಡೇಟ್

ಮಧ್ಯಂತರ ಬಜೆಟ್-2024 Iive:ಮೋದಿ ಸರ್ಕಾರದ ಲಿಕ್ಕಚಾರ – ಈ ಕ್ಷಣದ ಅಪ್ಡೇಟ್

ರಾಯಚೂರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇನ್ನೂ ಕೆಲವೇ ಕ್ಷಣಗಳಲ್ಲಿ 2024-25ನೇ ಸಾಲಿನ ಮಧ್ಯಂತರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಇವರು ಮಂಡಿಸುವ 6ನೇ ಬಾರಿಯ ಬಜೆಟ್‌ ಇದಾಗಿದೆ. ಈ ಬಾರಿ ಲೋಕಸಭೆ ಚುನಾವಣೆ ಇರುವುದರಿಂದ ಇದು ಮಧ್ಯಂತರ ಬಜೆಟ್ ಆಗಲಿದೆ.

ಚುನಾವಣೆ ಬಳಿಕ ಹೊಸ ಸರ್ಕಾರ ರಚನೆಯಾದ ನಂತರ ಜುಲೈನಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು. ಬೆಳಗ್ಗೆ 11 ಗಂಟೆಯಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಆರಂಭಿಸಲಿದ್ದು, ಈ ಬಜೆಟ್‌ನಲ್ಲಿ ಮತದಾರರನ್ನು ಸೆಳೆಯಲು ಕೇಂದ್ರ ಸರ್ಕಾರ ಕೆಲವು ಪ್ರಮುಖ ಘೋಷಣೆಗಳನ್ನು ಮಾಡುವ ಸಾಧ್ಯತೆಯಿದೆ. ಇನ್ನು ಈ ಬಜೆಟ್‌ ಯಲ್ಲಿ ರೈತರಿಗೆ, ಯುವಕರಿಗೆ, ಶಿಕ್ಷಣ-ಉದ್ಯೋಗಕ್ಕೆ ಎಷ್ಟು ಪ್ರಮಾಣದಲ್ಲಿ ಬಜೆಟ್‌ ಮೀಸಲಿಡುತ್ತಾರೆ ಎಂಬ ಬಗ್ಗೆ ಕ್ಷಣ ಕ್ಷಣದ ಅಪ್ಡೇಟ್‌ಗಾಗಿ ಅಮೋಘ ರಾಯಚೂರು
ಅನ್ನು ಫಾಲೋ ಮಾಡಿ.